Android Powered by Trendolizer

Former Chief Minister HD Kumaraswamy To Hold Meeting With JD(S) Functionaries In Mysuru Today

Trending story found on www.youtube.com


Former Chief Minister HD Kumaraswamy To Hold Meeting With JD(S) Functionaries In Mysuru Today : ಇಂದು ಮೈಸೂರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ10 ಗಂಟೆಗೆ ಜಿಲ್ಲಾ ಕಾರ್ಯಕರ್ತರ ಜೊತೆ ಹೆಚ್​ಡಿಕೆ ಸಭೆ.ಅಧಿಕಾರ ಕಳೆದುಕೊಂಡ ಬಳಿಕ ಮೈಸೂರಲ್ಲಿ ಮೊದಲ ಸಭೆ ಹುಣಸೂರು ಉಪ ಚುನಾವಣೆ ಬಗ್ಗೆಯೂ ಚರ್ಚೆ ಸಾಧ್ಯತೆ.ಭಾರಿ ಕುತೂಹಲ ಕೆರಳಿಸಿದ ಜಿ.ಟಿ. ದೇವೇಗೌಡ ನಡೆ ..! ಕುಮಾರಸ್ವಾಮಿ ನೇತೃತ್ವದ ಸಭೆಗೆ ಬರುತ್ತಾರಾ ಜಿಟಿಡಿ..? ಸಭೆಗೆ ಗೈರಾಗಿ ಅಸಮಾಧಾನ ಮುಂದುವರಿಸುತ್ತಾರಾ..?ಇತ್ತೀಚೆಗೆ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದ ಜಿಟಿಡಿ ‘ಕಮಲ’ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿರುವ ಜಿಟಿಡಿ.ಜೆಡಿಎಸ್​ ಪಕ್ಷದಿಂದ ತಟಸ್ಥವಾಗಿರೋದಾಗಿ ಹೇಳಿದ್ದ ಜಿಟಿಡಿ. ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka ► Follow us on Instagram: https://www.instagram.com/tv9_kannada_official #HDKumaraswamy #JDS #Mysuru
[Source: www.youtube.com] [ Comments ] [See why this is trending]

Trend graph:

Comments